¡Sorpréndeme!

H D Kumaraswamy: ಪ್ರಾಣ ಕಳೆದುಕೊಂಡ ಮಗುವಿಗೆ ಕಂಬನಿಯಾದ ಮಾಜಿ ಸಿ.ಎಂ | Oneindia Kannada

2022-12-02 1,027 Dailymotion

ಪುಟಾಣಿ ಬಾಲಕನ ದುರಂತ ಅಂತ್ಯ ಕೊಡಿಗೇನಹಳ್ಳಿಯಲ್ಲಿ‌ ನಡೆದಿದ್ದು ಹೆಚ್ಡಿಕೆ ಪಂಚರತ್ನ ಯಾತ್ರೆ ಕೆಲವು ಕ್ಷಣ ಸ್ತಬ್ಧವಾಯ್ತು. ಪುಟ್ಟ ಬಾಲಕ ಸರಿಯಾದ ವೈದ್ಯಕೀಯ ಸೌಲಭ್ಯ ಇಲ್ಲದೇ ಪ್ರಾಣ ಕಳೆದುಕೊ‌ಂಡದ್ದಕ್ಕೆ ಮರುಗಿದ ಹೆಚ್ಡಿಕೆ ಸ್ಥಳದಲ್ಲೇ ಪರಿಹಾರದ ಘೋಷಣೆ ಮಾಡಿದ್ರು.

Pancharathna in madhugiri there was a sad news near village called kodigenahally. small kid lost life because of lack of hospital staff and ambulance driver, hdk saddened

#JDS
#HDK
#HDDevegowda
#Madhugiri
#Pancharathna